Advertisement
ಇದೇಕೆ ದ್ವಿಲಿಂಗಿ?: “ರಕ್ತಪರೀಕ್ಷೆಯ ಫಲಿತಾಂಶವಿಲ್ಲದೆ ಪಕ್ಷಿಯನ್ನು ಈಗಲೇ ದ್ವಿಲಿಂಗಿ ಎನ್ನಲಾಗದು. ಆದರೆ, ದ್ವಿಲಿಂಗಿ ಅಂಗಾಂಶದ ರಚನೆಗಳನ್ನು ಇದು ತನ್ನ ಶರೀರದಲ್ಲಿ ಹಲವೆಡೆ ಹೊಂದಿದೆ. ಗುಲಾಬಿ ಬಣ್ಣದ ಎದೆಭಾಗ ಕೇವಲ ಹೆಣ್ಣು ಪಕ್ಷಿಗಳ ಲ್ಲಷ್ಟೇ ಕಾಣಲು ಸಾಧ್ಯ. ಆದರೆ ಇದರ ಉಳಿದ ಭಾಗದ ರಚನೆಗಳು ಗಂಡುಪಕ್ಷಿ ಯಂತಿವೆ. ರೆಕ್ಕೆಗಳ ಹಿಂಭಾಗ ಮತ್ತು ಬಾಲದಲ್ಲೂ ದ್ವಿಲಿಂಗಿ ಲಕ್ಷಣಗಳಿವೆ. ಬಾಲದ ಎಡಭಾಗ ಕಂದುನೇರಳೆ ಬಣ್ಣದಲ್ಲಿದ್ದು, ಬಲಭಾಗ ಕಪ್ಪು ವರ್ಣರಚನೆ ಹೊಂದಿದೆ.
Advertisement
ಈ ಪಕ್ಷಿ ಅರ್ಧ ಗಂಡು, ಅರ್ಧ ಹೆಣ್ಣು!
01:42 AM Oct 10, 2020 | mahesh |
Advertisement
Udayavani is now on Telegram. Click here to join our channel and stay updated with the latest news.