Advertisement

ಮರವೂರು: ಬೈಕ್ ನಿಂದ ಬಿದ್ದು ಯುವಕ ಸ್ಥಳದಲ್ಲೇ ಸಾವು

08:39 AM Sep 19, 2019 | Team Udayavani |

ಬಜಪೆ: ಬೈಕ್ ನಿಂದ ಬಿದ್ದು ಯುವಕನೋರ್ವ ಸ್ಥಳದಲ್ಲೆ ಮೃತಪಟ್ಟ ಘಟನೆ ಮರವೂರಿನಲ್ಲಿ ನಡೆದಿದೆ.

Advertisement

ಮೃತ ಯುವಕನನ್ನು ಅಕ್ಷಿತ್ ಪೂಜಾರಿ (24) ಎಂದು ಗುರುತಿಸಲಾಗಿದ್ದು, ಕಿನ್ನಿಪದವು ನಿವಾಸಿಗಳಾದ ಜನಾರ್ಧನ ಮತ್ತು ಲಲಿತ ದಂಪತಿ ಎರಡನೇ ಮಗ.

ಕೆಲಸ ಮುಗಿಸಿಕೊಂಡು ಮಧ್ಯರಾತ್ರಿ 12 ಗಂಟೆ ವೇಳೆ ಮನೆಗೆ ಹಿಂದಿರುಗುತ್ತಿದ್ದ ಸಮಯದಲ್ಲಿ ಬೈಕ್ ಸ್ಕಿಡ್ ಆಗಿ ಮರವೂರಿನ ರೈಲ್ವೇ  ಬ್ರಿಡ್ಜ್ ಕೆಳಗಿನ ರಾಡ್ ಗೆ ತಲೆಬಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next