Advertisement

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

09:05 PM Nov 28, 2021 | Team Udayavani |

ಅರಾರಿಯಾ: ಬಿಹಾರದ ಅರಾನಿಯಾ ಜಿಲ್ಲೆಯ ಪೋಕ್ಸೋ ನ್ಯಾಯಾಲಯವು, ಇತ್ತೀಚೆಗೆ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯ ವಿಚಾರಣೆಯನ್ನು ಕೇವಲ ಒಂದು ದಿನದಲ್ಲೇ ಮುಕ್ತಾಯಗೊಳಿಸಿ, ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿದೆ.

Advertisement

ಇದು ದೇಶದಲ್ಲಿ ಅತಿ ವೇಗವಾಗಿ ಇತ್ಯರ್ಥಗೊಂಡ ಅತ್ಯಾಚಾರ ಪ್ರಕರಣ ಎಂಬ ದಾಖಲೆಗೂ ಕಾರಣವಾಗಿದೆ.

ಅ. 4ರಂದೇ ತೀರ್ಪು ಹೊರಬಿದ್ದಿತ್ತಾದರೂ, ತೀರ್ಪಿನ ಪ್ರತಿ ಅಧಿಕೃತವಾಗಿ ನ. 26ರಂದು ಬಿಡುಗಡೆಯಾಗಿದೆ.

ಇದನ್ನೂ ಓದಿ:ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವನ ಬಂಧನ

ಜು. 22ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು ಅದರ ಮರುದಿನ ಆರೋಪಿ ವಿರುದ್ಧ ಎಫ್ಐಆರ್‌ ದಾಖಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next