Advertisement
ಘಟನೆ ಹಿನ್ನೆಲೆ: ಒಂದೇ ಗ್ರಾಮದವರಾಗಿದ್ದ ಚಂದನ್ ಕುಮಾರ್, ಅವರ ಪತ್ನಿ ಚಾಂದಿನಿ ಕುಮಾರಿ ತನ್ನ 20 ರ ಹರೆಯದಲ್ಲಿ ಪ್ರೀತಿಸಿ, ಮನೆಯವರ ವಿರೋಧದ ನಡುವೆ ಓಡಿ ಹೋಗಿ ಮದುವೆಯಾಗಿದ್ದರು. ಇವರ ಪ್ರೀತಿಗೆ ಚಾಂದಿನಿ ಮನೆಯವರಿಂದ ಅವರ ವಿರೋಧ ವ್ಯಕ್ತವಾಗಿತ್ತು. 2021 ರಲ್ಲಿ ಗ್ರಾಮದಿಂದ ದೂರ ಹೋಗಿ ವಿವಾಹವಾಗಿದ್ದರು. ಮದುವೆ ಬಳಿಕ ತನ್ನ ಊರಿಗೆ ಬಂದಿರಲಿಲ್ಲ. ಮೂರು ವರ್ಷದ ಬಳಿಕ ತನ್ನ ಮಗಳೊಂದಿಗೆ ದಂಪತಿ ಹಾಸಿಗೆ ಹಿಡಿದ ಚಂದನ್ ತಂದೆಯನ್ನು ನೋಡಿ, ಹೊಸ ಮನೆಯ ದಾರಿಯತ್ತ ತೆರಳುತ್ತಿದ್ದರು. ಇದೇ ವೇಳೆ ಚಾಂದಿನಿಯ ತಂದೆ ಮತ್ತು ಸಹೋದರ ಪುಟ್ಟ ಮಗುವನ್ನು ಸೇರಿಸಿ, ದಂಪತಿಗೆ ಥಳಿಸಿದ್ದಾರೆ.
Related Articles
Advertisement