Advertisement
ಅಗಸ್ತ್ಯ ನಂದಾ ಅವರ ಚೊಚ್ಚಲ ಸಿನಿಮಾ ಆರ್ಚೀಸ್‌ನ ಪ್ರೀಮಿಯರ್ ಶೋ ವೇಳೆ ಇಡೀ ಕುಟುಂಬವು ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿತ್ತು. ಆದರೆ, ಇದಾದ ಬೆನ್ನಲ್ಲೇ ಅಮಿತಾಭ್ ಅವರು ಐಶ್ವರ್ಯಾರನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿವೆ. Advertisement
Big B: ಸೊಸೆ ಐಶ್ವರ್ಯಾರನ್ನು ಅನ್‌ಫಾಲೋ ಮಾಡಿದ ಬಿಗ್‌ಬಿ?
10:28 PM Dec 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.