Advertisement

ಬೈಡೆನ್‌ ಆಡಳಿತಕ್ಕೆ ಎನ್ನಾರೈಗಳ ಗರಿ

12:10 PM Jan 05, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತಮ್ಮ ಸರ್ಕಾರದ ಪ್ರಮುಖ ಹುದ್ದೆಗಳಿಗೆ 6 ಮಂದಿ ಅಮೆರಿಕದಲ್ಲಿ ಇರುವ ಭಾರತೀಯ ಮೂಲದ ವ್ಯಕ್ತಿ ಗಳನ್ನು ಮತ್ತೆ ನೇಮಕಕ್ಕೆ ಶಿಫಾರಸು ಮಾಡಿದ್ದಾರೆ.

Advertisement

ಸಂಪನ್ಮೂಲ ನಿರ್ವಹಣೆ ಕಾರ್ಯದರ್ಶಿ ಸ್ಥಾನಕ್ಕೆ ರಾಹುಲ್‌ ರಿಚರ್ಡ್‌ ವರ್ಮಾ, ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯಲ್ಲಿ ಅಮರಿಕ ಪ್ರತಿನಿಧಿ ಸ್ಥಾನಕ್ಕೆ ಮಂಡ್ಯ ಮೂಲದ ಡಾ| ವಿವೇಕ್‌ ಹಲ್ಲೆಗೆರೆ ಮೂರ್ತಿ, ನಿವೃತ್ತ ಅಧಿಕಾರಿಗಳ ಕ್ಷೇಮಪಾಲನೆ ವಿಭಾಗದ ಜನರಲ್‌ ಕೌನ್ಸೆಲ್‌ ಆಗಿ ಅಂಜಲಿ ಚತುರ್ವೇದಿ, ಅಮೆರಿಕ ವಾಯುಪಡೆಯ ಉಪಕಾರ್ಯದರ್ಶಿ ಸ್ಥಾನಕ್ಕೆ ರವಿ ಚೌಧರಿ ಹಾಗೂ ಲಾರ್ಜ್‌ ಫಾರ್‌ ಗ್ಲೋಬಲ್‌ ವುಮೆನ್‌ ಇಶ್ಯೂಸ್‌ ಮಂಡಳಿಯ ರಾಯಭಾರಿಯಾಗಿ ಗೀತಾ ರಾವ್‌ ಗುಪ್ತಾ ಮತ್ತು ಅಮೆರಿಕ ರಕ್ಷಣ ಸಚಿವಾಲಯದ ಉಪಕಾರ್ಯದರ್ಶಿಯಾಗಿ ರಾಧಾ ಅಯ್ಯಂಗಾರ್‌ ನಾಮನಿರ್ದೇಶಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next