Advertisement
ಹಳ್ಳಿ ಗ್ರಾಮದ ಗುಲಚಂದ್ ಗಾಯಕವಾಡ (41) ಅವರು ರಾಷ್ಟೀಯ ಹೆದ್ದಾರಿ 65 ರ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಯಮನ ರೂಪದಲ್ಲಿ ಬಂದ ಬೈಕ್ ಸವಾರ ತಾಲೂಕಿನ ಮೊರಖಂಡಿ ಗ್ರಾಮದ ಅಜಯ್ ಪಾಲಂಪಳ್ಳಿ (21) ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಪಾದಚಾರಿ ಜತೆಗೆ ಬೈಕ್ ಸವಾರ ಇಬ್ಬರು ಮೃತಪಟ್ಟಿದ್ದಾರೆ.
Advertisement
Bidar: ರಸ್ತೆ ಅಪಘಾತ; ಇಬ್ಬರು ಬಲಿ; ಪ್ರಕರಣ ದಾಖಲು
01:16 PM Oct 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.