Advertisement

ಮುಂದಿನ ತಿಂಗಳು ಭೂತಯ್ಯನ ಮೊಮ್ಮಗ ಅಯ್ಯು

11:04 AM Jan 24, 2018 | Team Udayavani |

ಅರಸು ನಾಗರಾಜ್‌ ಫಿಲಂಸ್‌ ಲಾಂಛನದಲ್ಲಿ, ಆರ್‌. ವರಪ್ರಸಾದ್‌ ಶೆಟ್ಟಿ, ರವಿಶಂಕರ್‌, ಅನಿಲ್‌, ಕೂಡಿ ನಿರ್ಮಿಸಿರುವ “ಭೂತಯ್ಯನ ಮೊಮ್ಮಗ ಅಯ್ಯು’ ಚಿತ್ರಕ್ಕೆ ಕಳೆದ ವಾರ ಸೆನ್ಸಾರ್‌ ಮಂಡಳಿಯು ಯು/ಎ ಸರ್ಟಿಫಿಕೆಟ್‌ ನೀಡಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರವನ್ನು ನಾಗರಾಜ್‌ ಪೀಣ್ಯ ನಿರ್ದೇಶಿಸಿದ್ದಾರೆ.

Advertisement

ಈ ಚಿತ್ರಕ್ಕೆ ನಂದಕುಮಾರ್‌ ಛಾಯಾಗ್ರಾಹಕ,  ಶ್ರೀನಿವಾಸ್‌ ಬಾಬು ಸಂಕಲನವಿದೆ. ತಾರಾಗಣದಲ್ಲಿ ಚಿಕ್ಕಣ್ಣ, ಶ್ರುತಿ ಹರಿಹರನ್‌, ತಬಲಾ ನಾಣಿ, ಬುಲೆಟ್‌ ಪ್ರಕಾಶ್‌, ಗಿರಿಜಾ ಲೋಕೇಶ್‌, ರಾಕ್‌ಲೈನ್‌ ಸುಧಾಕರ್‌, ಹೊನ್ನವಳ್ಳಿ ಕೃಷ್ಣ, ಸಿದ್ದಿ, ಕೀರ್ತಿರಾಜ್‌, ಮೋಹನ್‌ ಜುನೇಜಾ, ಉಮೇಶ್‌, ಮನ್‌ದೀಪ್‌ ರಾಯ್‌, ವರ್ಧನ್‌ ಮುಂತಾದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next