Advertisement
ಹೀಗಾಗಿ, ನ್ಯಾ| ಅರುಣ್ ಮಿಶ್ರಾ ನೇತೃತ್ವದ ಪೀಠ ಪ್ರಕರಣವನ್ನು ಬುಧವಾರದವರೆಗೆ ಮುಂದೂಡಿದ್ದು, ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರು ಯಾವ ಪೀಠಕ್ಕೆ ಪ್ರಕರಣ ವಹಿಸಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ ಎಂದಿದೆ. ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಪರವಾಗಿ ಈ ಹಿಂದೆ ವಾದಿಸಿದ್ದೆ. ಹೀಗಾಗಿ, ಅದೇ ಕಂಪೆನಿಯ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಾಗದು ಎಂದು ನ್ಯಾ| ಭಟ್ ಹೇಳಿದ್ದಾರೆ. Advertisement
ಭೋಪಾಲ ಅನಿಲ ದುರಂತ ಪ್ರಕರಣ : ವಿಚಾರಣೆಯಿಂದ ಹಿಂದೆ ಸರಿದ ನ್ಯಾ|ರವೀಂದ್ರ ಭಟ್
09:47 AM Jan 29, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.