ಇತ್ತೀಚೆಗೆ ಬಿಡುಗಡೆಯಾದ ಹಾರರ್- ಕಾಮಿಡಿ ಸಿನಿಮಾವಾದ “ಭೂಲ್ ಭುಲಯ್ಯ-2′, ದೇಶೀಯ ಮಟ್ಟದಲ್ಲಿ 100 ಕೋಟಿ ರೂ. ಗಳಿಕೆ ಕಂಡಿದೆ.
Advertisement
ಈ ಮೂಲಕ, ಪ್ರಸಕ್ತ ವರ್ಷದಲ್ಲಿ ಈವರೆಗೆ ಬಿಡುಗಡೆಯಾದ ಸಿನಿಮಾಗಳಲ್ಲಿ 100 ಕೋಟಿ ರೂ.ಗಳಿಸಿದ ಮೂರನೇ ಹಿಂದಿ ಚಿತ್ರವೆಂದು ಈ ಚಿತ್ರ ಪರಿಗಣಿಸಲ್ಪಟ್ಟಿದೆ.
ಈ ಹಿಂದೆ, ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಥಿಯಾವಾಡಿ, ದ ಕಶ್ಮೀರ್ ಫೈಲ್ಸ್ ಚಿತ್ರಗಳು 100 ಕೋಟಿ ರೂ. ಗಳಿಸಿದ್ದವು.
“ಭೂಲ್ ಭುಲಯ್ಯ-2′ ಸಿನಿಮಾ ಮೇ 20ರಂದು ಬಿಡುಗಡೆಯಾಗಿ, ಮೊದಲ ವಾರದಲ್ಲಿ 50 ಕೋಟಿ ರೂ. ಗಳಿಸಿತ್ತು.