Advertisement

ಭೀಮ್‌ ಆರ್ಮಿ ಮುಖ್ಯಸ್ಥರಿಂದ ಹೊಸ ಪಕ್ಷ

10:06 AM Mar 16, 2020 | Team Udayavani |

ಹೊಸದಿಲ್ಲಿ: ಭೀಮ್‌ ಆರ್ಮಿ ಮುಖ್ಯಸ್ಥರಾದ ಚಂದ್ರಶೇಖರ್‌ ಆಜಾದ್‌, ‘ಆಜಾದ್‌ ಸಮಾಜ ಪಾರ್ಟಿ’ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ. ರವಿವಾರ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

Advertisement

ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಸಂಸ್ಥಾಪಕ ಕಾನ್ಶಿರಾಂರವರ ಜನ್ಮದಿನದಂದೇ (ಮಾ. 15) ಪಕ್ಷವನ್ನು ಸ್ಥಾಪಿಸಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next