Advertisement
ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಿಟ್‌ಲಿಸ್ಟ್ ಸೇರಿದೆ. ಅಲ್ಲಿರುವ ಡೈಲಾಗ್- ಕೌಂಟರ್ ಡೈಲಾಗ್ ಇದ್ದು, ಇದು ಸಿನಿಮಾದ ಕ್ರೇಜ್ ಹೆಚ್ಚಿಸಿರುವುದಂತೂ ಸುಳ್ಳಲ್ಲ. “ಸಲಗ’ ಚಿತ್ರದ ಬಳಿಕ “ದುನಿಯಾ’ ವಿಜಯ್ ನಿರ್ದೇಶಿಸಿ, ನಟಿಸುತ್ತಿರುವ ಸಿನಿಮಾ “ಭೀಮ’ ಆಗಿದ್ದು, ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
Advertisement
Duniya Vijay: ಹಿನ್ನೆಲೆ ಸಂಗೀತದಲ್ಲಿ ‘ಭೀಮ’ ಬಲ
06:42 PM Aug 07, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.