Advertisement
ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಜೆ.ಆರ್. ಲೋಬೊ, ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ, ಮಣಿಪಾಲ್‌ಟೆಕ್ನಾಲಜಿಸ್‌ನ ಆಡಳಿತ ನಿರ್ದೇಶಕ ಟಿ. ಗೌತಮ್ ಪೈ, ನಿಟ್ಟೆ ವಿ.ವಿ. ಸಹಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ,, ಬಲ್ಲಾಳ್ ಗ್ರೂಪ್ ಆಫ್ ಹೊಟೇಲ್ಸ್ ಆಡಳಿತ ನಿರ್ದೇಶಕ ಕೆ. ಜಯವರ್ಮರಾಜ ಬಲ್ಲಾಳ್, ಎಸ್‌ಸಿಡಿಸಿಸಿ ಬ್ಯಾಂಕ್ ಲಿ. ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಆಳ್ವಾಸ್ ಎಜುಕೇಶನಲ್ ಫೌಂಡೇಶನ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮನಪಾ ಮುಖ್ಯ ಸಚೇತಕ ಎಂ. ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ಡಿ.ಕೆ. ಅಶೋಕ್, ಕ್ರೆಡಾೖ ಅಧ್ಯಕ್ಷ ಬಿ. ಮೆಹ್ತಾ ಅತಿಥಿಗಳಾಗಿರುತ್ತಾರೆ ಎಂದು ಭಂಡಾರಿ ಬಿಲ್ಡರ್ನ ಆಡಳಿತ ನಿರ್ದೇಶಕ ಲಕ್ಷ್ಮೀಶ ಭಂಡಾರಿ ತಿಳಿಸಿದರು.
ಭಂಡಾರಿ ಬಿಲ್ಡರ್ನ ಮಹತ್ವಾಕಾಂಕ್ಷೆಯ ಈ ವಸತಿ ಸಮುಚ್ಚಯ ಯೋಜನೆ ಹಲವಾರು ವಿಶೇಷತೆಗಳೊಂದಿಗೆ ಕೂಡಿದ್ದು ಅಪೂರ್ವವಾದ ವಸತಿ ಸಮುಚ್ಚಯವಾಗಿ ಹೊರಹೊಮ್ಮಲಿದೆ. 56 ಅಂತಸ್ತುಗಳನ್ನು ಹೊಂದಿದ್ದು ದಕ್ಷಿಣಭಾರತದಲ್ಲೇ ಅತೀ ಎತ್ತರದ ವಸತಿ ಸಮುಚ್ಚಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 34 ಅಂತಸ್ತುವರೆಗೆ ಪ್ರತಿಯೊಂದು ಅಂತಸ್ತಿನಲ್ಲಿ ಒಂದೇ ಫ್ಲಾ Âಟ್ ಇರುತ್ತದೆ. 34 ಅಂತಸ್ತಿನ ಬಳಿಕ ಎರಡು ಅಂತಸ್ತಿನಲ್ಲಿ ಒಂದರಂತೆ (ಡ್ನೂಪ್ಲೆಕ್ಸ್) ಫ್ಲಾ Âಟ್‌ಗಳು ಇರುತ್ತವೆ. ಒಟ್ಟು 56 ಅಂತಸ್ತಿನಲ್ಲಿ 41 ಫ್ಲಾ Âಟ್‌ಗಳಿರುತ್ತವೆ ಎಂದು ಲಕ್ಷಿ$¾àಶ್ ಭಂಡಾರಿ ವಿವರಿಸಿದರು.ಆಧುನಿಕ, ಸುಸಜಿcತ ಜಿಮ್ನೆàಶಿಯಂ, ಸ್ನೂಕರ್ / ಟೇಬಲ್ ಟೆನ್ನಿಸ್, ಚಿಲ್ಡ್ರನ್ಸ್ ಪ್ಲೇ ಏರಿಯಾ, ಸ್ಟೀಮ್ ಬಾತ್ ಆ್ಯಂಡ್ ಜಾಕುಸಿ, ಜಾಗರ್ ಟ್ರಾÂಕ್ /ಸೈಕ್ಲಿಂಗ್ ಬೇ, ಡಿಜಿಟಲ್ ಗೇಮಿಂಗ್ ಝೋನ್, ರೂಫ್ ಟಾಪ್ ಪಾರ್ಟಿ ಹಾಲ್, ಸೆಂಟ್ರಿಲೆ„ಸ್ಡ್ ಎಸಿ (ವಿಆರ್‌ಎಫ್), ಆರ್‌ಎಫ್‌ಐಡಿ ಲಿಫ್ಟ್,, ಫೌಂಟೇನ್‌ಯುಕ್ತ ಲ್ಯಾಂಡ್ ಸ್ಕೇಪ್ ಗಾರ್ಡನ್, ವಾಟರ್ ಹೀಟರ್ / ಸೋಲಾರ್ /ಹೀಟ್ ಪಂಪ್, ಕಾರುಪಾರ್ಕ್ ಮತ್ತು ಕಾಮನ್ ಏರಿಯಾಗಳಲ್ಲಿ ಸೆನ್ಸರ್ ಲೈಟ್, ಸ್ಕೈ ಗಾರ್ಡನ್, ಆಬ್ಸರ್‌ವೆàಶನ್ ಡೆಕ್, ನೆಟ್‌ವರ್ಕ್ ಬೂಸ್ಟರ್,ಬಾಹ್ಯ ಸೌಂದರ್ಯಕ್ಕೆ ಎಲ್‌ಇಡಿ ಸ್ಟ್ರಿಪ್‌ಲೈಟ್, ಬಾಸ್ಕೆಟ್ ಬಾಲ್ ಮತ್ತು ಸ್ಕೇಟಿಂಗ್ ರಿಂಕ್, ಕಾರು ಪಾರ್ಕಿಂಗ್‌ನಲ್ಲಿ ಎಲೆಕ್ಟ್ರಿಕಲ್ ಕಾರುಗಳಿಗೆ ಚಾರ್ಜಿಂಗ್ ಪಾçಂಟ್‌ಗಳು, ಕಾರ್ ಪಾರ್ಕ್ ಆ್ಯಕ್ಸೆಸ್ ಎಂಟ್ರಿ, ಬ್ಯಾಕ್ ಅಪ್ ಯುಪಿಎಸ್, ಪೈಪ್‌ಡ್ ಮ್ಯೂಸಿಕ್ ಸಿಸ್ಟಮ್, ಹೊರಾಂಗಣದ ಲೈಟಿಂಗ್ ವ್ಯವಸ್ಥೆ ಹಾಗೂ ಎಲ್‌ಯುಎಕ್ಸ್ ಕಂಟ್ರೋಲ್‌ನೊಂದಿಗೆ ಬಿಲ್ಡಿಂಗ್ ಲೈಟು ಇತ್ಯಾದಿ ಅತ್ಯಾಧುನಿಕ ಸೌಲಭ್ಯಗಳನ್ನು ವಸತಿ ಸಮುಚ್ಚಯ ಹೊಂದಿದೆ. ಗರಿಷ್ಠ ಭದ್ರತೆ
ಈ ವಸತಿ ಸಮುಚ್ಚಯದಲ್ಲಿ ನಿವಾಸಿಗಳ ಭದ್ರತೆಗಾಗಿ ಅನೇಕ ಸವಲತ್ತುಗಳನ್ನು ಅಳವಡಿಸಲಾಗುತ್ತಿದೆ. ಮಂಗಳೂರಿನಲ್ಲಿ ಪ್ರಥಮ ಬಾರಿಗೆ ‘ಭಂಡಾರಿ ವರ್ಟಿಕಾ’ ವಿಡಿಯೋ ಡೋರ್ ಪೋನ್ ವ್ಯವಸ್ಥೆಯೊಂದಿಗೆ ರೆಸಿಡೆನ್ಸಿಯಲ್ ಗೇಟ್‌ವೇ ಹೊಂದಿವೆ. ಮುಖ್ಯದ್ವಾರದಲ್ಲಿ ಡಿಜಿಟಲ್ ಲಾಕ್, 360 ಡಿಗ್ರಿ ಸಿಸಿಟಿವಿ ಕವರೇಜ್ ಮುಂತಾದ ಆನೇಕ ವ್ಯವಸ್ಥೆ ಗಳನ್ನು ಅಳವಡಿಸಲಾಗಿದೆ ಎಂದವರು ವಿವರಿಸಿದರು.
Related Articles
Advertisement
ಭಂಡಾರಿ ಬಿಲ್ಡರ್ ನಿರ್ದೇಶಕಿ ನಿಖೀತಾ ಎಲ್. ಭಂಡಾರಿ, ಆಡಳಿತ ಸಲಹೆಗಾರ ವೇಣು ಶರ್ಮ, ಆರ್ಕಿಟೆಕ್ಟ್ ಗೋಕುಲ್ ರಾಜ್ ಉಪಸ್ಥಿತರಿದ್ದರು.
ಭಂಡಾರಿ ಬಿಲ್ಡರ್ ಮಂಗಳೂರಿನ ಪ್ರತಿಷ್ಠಿತ ಬಿಲ್ಡರ್ ಮತ್ತು ಡೆವಲಪರ್ ಸಂಸ್ಥೆ ಭಂಡಾರಿ ಬಿಲ್ಡರ್ ನಿರ್ಮಾಣ ಕ್ಷೇತ್ರದಲ್ಲಿ ಪ್ರತಿಷ್ಠಿತರ ಸಾಲಿನಲ್ಲಿ ಗುರುತಿಸಿಕೊಂಡಿದೆ. ಗುಣಮಟ್ಟದ ನಿರ್ಮಾಣ, ದಕ್ಷ ಸೇವೆ ಹಾಗೂ ಬದ್ಧತೆಯ ಪರಂಪರೆಯನ್ನು ಕಾಯ್ದುಕೊಂಡಿದೆ. ಅತ್ಯಾಧುನಿಕ ಸೌಲಭ್ಯಗಳು, ಸುಂದರ ಮತ್ತು ಆಕರ್ಷಕ ವಿನ್ಯಾಸ ವಸತಿಸಮುಚ್ಚಯಗಳ ವೈಶಿಷ್ಟ éವಾಗಿದೆ. ಸಂಸ್ಥೆಯೆ ಕ್ರೆಡಾೖ ಸದಸ್ಯತ್ವವನ್ನು ಹೊಂದಿದ್ದು ಐಎಸ್‌ಒ 9001-2008 ಪ್ರಮಾಣಪತ್ರ ಪಡೆದಿದೆ. ಕಳೆದ ಒಂದು ದಶಕದಿಂದ ಮಂಗಳೂರು ನಗರದಲ್ಲಿ ಪ್ರಾಪರ್ಟಿ ಅಭಿವೃದ್ಧಿ ಮತ್ತು ಕಟ್ಟಡ ಕಾಮಗಾರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಭಂಡಾರಿ ಬಿಲ್ಡರ್ ಮಂಗಳೂರು ನಗರದ ಬೆಳವಣಿಗೆಯಲ್ಲಿ ತನ್ನದೇ ಆದ ಪಾತ್ರ ವಹಿಸಿದೆ. ಹಲವು ಪ್ರಥಮಗಳ ಹೆಗ್ಗಳಿಕೆ
ಭಂಡಾರಿ ವರ್ಟಿಕಾ ವಸತಿ ಸಮುಚ್ಚಯ ಮಂಗಳೂರು ನಗರದಲ್ಲಿ ಆನೇಕ ಪ್ರಥಮಗಳ ಹೆಗ್ಗಳಿಕೆಗೆ ಪಾತ್ರವಾಗಲಿದೆ.
– ವಾತಾವರಣ ನಿಯಂತ್ರಿತ ಓಝೊನೈಸ್ಡ್ ಸ್ವಿಮ್ಮಿಂಗ್ ಪೂಲ್
-ವಿಡಿಯೋ ಡೋರ್ ವ್ಯವಸ್ಥೆಯೊಂದಿಗೆ ರೆಸಿಡೆನ್ಸಿಯಲ್ ಗೇಟ್‌ವೇ
-ವ್ಯಾಲೆಟ್ ಪಾರ್ಕಿಂಗ್
-ಇಂಟ್ರೂಷನ್ ಅಲರಾಂ
-ಭಂಡಾರಿ ವರ್ಟಿಕಾ ರೆಸಿಡೆಂಟ್ ಆ್ಯಪ್
-ಜಿಪಿಎಸ್ ಟ್ರಾÂಕರ್
-ಜಿಯೋ ಫೆನ್ಸಿಂಗ್ ಅಲಾರ್ಮ್
-ಎಮರ್ಜೆನ್ಸಿ ಲಿಫ್ಟ್ ಇವಾಕ್ಯುವೇಷನ್ ಪೈಪ್‌ಡ್ ಮ್ಯೂಸಿಕ್ ಸಿಸ್ಟಮ್
-ಇಂಟಿಲಿಜೆಂಟ್ ಫೆ„ರ್ ಡಿಟೆಕÏನ್ ಆ್ಯಂಡ್ ಸಪ್ರಶನ್ ಸಿಸ್ಟಂ,
-ಕಾರು ಪಾರ್ಕಿಂಗ್‌ನಲ್ಲಿ ಎಲೆಕ್ಟ್ರಿಕಲ್ ಕಾರುಗಳಿಗೆ ಚಾರ್ಜಿಂಗ್ ಪಾçಂಟ್‌ಗಳು