Advertisement
ಪಟ್ಟಣದ ಅಷ್ಟೂರೆ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪ್ರಸ್ತುತ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಸಾನ್ನಿಧ್ಯ ವಹಿಸಿದ್ದ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಆಣದೂರಿನ ಭಂತೇಜಿ ಸಂಘ ರಖೀತ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಮೀರಾಬಾಯಿ ಜನಾರ್ಧನ ಕಣಜೆ, ಉಪಾಧ್ಯಕ್ಷ ಮಾರುತಿರಾವ ಮಗರ್, ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಉಪನಿರ್ದೇಶಕ ಅಮೃತರಾವ್ ಬಸಗುಂಡೆ, ತಾಪಂ ಸದಸ್ಯ ಶಿವರಾಜ ಪಾಟೀಲ, ಶಿವಾಜಿರಾವ್ಪಾಟೀಲ, ಶಿಕ್ಷಕರ ಸಂಘದ ನಾನಾ ವಿಭಾಗದ ಸದಸ್ಯರುಗಳಾದ ಮಲ್ಲಿಕಾರ್ಜುನ ಹಲ್ಮಂಡಗೆ, ಸೂರ್ಯಕಾಂತ ಸುಂಟೆ, ರತ್ನದೀಪ ಹುಲಸೂರೆ, ಬಾಲಾಜಿ ಕಾಂಬಳೆ, ದತ್ತು ಕಾಟ್ಕರ್, ಶಿವಕುಮಾರ ಸಾಲಿ, ಡಾ| ಕಾಶೀನಾಥ ಚಲುವಾ, ಗಣಪತಿ ಬೋಚರೆ, ಬಾಜಿರಾವ್ ಮೇತ್ರೆ, ಮಲ್ಲಿಕಾರ್ಜುನ ಪಾಟೀಲ, ಭೀಮಣ್ಣ ಕೊಂಕಣೆ, ವಸಂತ ಹುಣಸನಾಳೆ, ಭಗವಾನ ವಲಂಡೆ, ನಿರಂಜಪ್ಪ ಪಾತ್ರೆ, ಹಣಮಂತ ಕಾರಾಮುಂಗೆ, ಗಿಪ್ಸನ್ ಕೋಟೆ, ಜಯರಾಜ ದಾಬಶೆಟ್ಟಿ, ರಾಜಕುಮಾರ ಕಾಂಬಳೆ, ಸಂಜೀವಕುಮಾರ ಜ್ಯಾಂತೆ, ಶಿವರಾಜ ಸ್ವಾಮಿ ಇದ್ದರು. ಇದೇವೇಳೆ ಮರಣಹೊಂದಿದ ಶಿಕ್ಷಕರ ಕುಟುಂಟಬದವರನ್ನು, ನಿವೃತ್ತ ಶಿಕ್ಷಕರು ಮತ್ತು ಉತ್ತಮ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಸ್ವಾಗತಿಸಿದರು. ನಾಗಭೂಷಣ ಮಾಮಡಿ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ವಂದಿಸಿದರು.