Advertisement
ಇದರಲ್ಲಿ ಇನ್ಸ್‌ಸ್ಟಾಲೇಶನ್ ಲಿಂಕ್ ಇದ್ದು, ಪಿಂಕ್ ಥೀಮ್ ಇರುವ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಲಭ್ಯವಿದೆ ಎಂದು ಇದರಲ್ಲಿ ತಿಳಿಸಲಾಗಿದೆ. ಇದನ್ನು “ವಾಟ್ಸ್‌ಆ್ಯಪ್ ಪಿಂಕ್” ಎಂದು ಕರೆಯಲಾಗಿದೆ. ಆದರೆ ಇದು ದುರುದ್ದೇಶಪೂರಿತ ಆ್ಯಪ್‌ಗಳ ಪೈಕಿ ಒಂದಾಗಿದ್ದು, ಇದು ನಿಮ್ಮ ಒಟಿಪಿ, ಸಂಪರ್ಕ ಸಂಖ್ಯೆ, ಫೋಟೋಗಳು, ಬ್ಯಾಂಕ್ ಮಾಹಿತಿ ಸೇರಿದಂತೆ ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಡೇಟಾ ಅನ್ನು ಕದಿಯಲಿದೆ. ಹೀಗಾಗಿ ವಾಟ್ಸ್‌ಆ್ಯಪ್ ಗ್ರಾಹಕರು ಈ ರೀತಿಯ “ವಾಟ್ಸ್‌ಆ್ಯಪ್ ಪಿಂಕ್ ಸ್ಕ್ಯಾಮ್” ಬಗ್ಗೆ ಜಾಗೃತರಾಗಿರಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. Advertisement
“WhatsApp ಪಿಂಕ್ ಸ್ಕ್ಯಾಮ್” ಬಗ್ಗೆ ಇರಲಿ ಎಚ್ಚರ
10:54 PM Jun 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.