Advertisement
ಜು.4ರಂದೇ ಸಂಸತ್ ಚುನಾವಣೆ ನಡೆಸಲಾಗುತ್ತದೆ ಎಂಬ ಬಗ್ಗೆ ಆ ಅಧಿಕಾರಿ ಬೆಟ್ ಕಟ್ಟಿದ್ದರು ಎಂದು ಆರೋಪಿಸಲಾಗಿದೆ. ನಿಕ್ ಮೇಸನ್ ಎಂಬ ಅಧಿಕಾರಿ ಚುನಾವಣ ದಿನಾಂಕ ಘೋಷಣೆಯ ಬೆಟ್ಟಿಂಗ್ ಹಿಂದೆ ಇದ್ದಾರೆ ಎಂಬ ಅಂಶವು ಈ ವರದಿಯಲ್ಲಿತ್ತು. ಈ ವಿವಾದವು ಈಗ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ವಿಪಕ್ಷ ಲೇಬರ್ ಪಾರ್ಟಿಯನ್ನು ಸೋಲಿಸಿ ಅಧಿಕಾರ ದಲ್ಲಿ ಮುಂದುವರಿಯಬೇಕು ಎಂಬ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷಕ್ಕೆ ಈ ಪ್ರಕರಣದಿಂದ ಸವಾಲು ಎದುರಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. Advertisement
Election ದಿನಾಂಕದಲ್ಲೂ ಬೆಟ್ಟಿಂಗ್:ರಿಷಿ ಸುನಕ್‌ಗೆ ಮುಜುಗರ
01:07 AM Jun 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.