Advertisement
ಇದೀಗ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಶಾಲ್ ಬಾಳಿಗ ಹಾಗೂ ಬಿಲ್ಡರ್ ನಡುವೆ ಜಾಗದ ವಿಚಾರಕ್ಕೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ದಾಂಧಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
Advertisement
Bengaluru: ಜಾಗಕ್ಕಾಗಿ ಗಲಾಟೆ: ಜೆಸಿಬಿ ಬಳಸಿ ತಡೆಗೋಡೆ ದ್ವಂಸ
04:11 PM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.