Advertisement

ಕೋವಿಡ್ 19 ತಲ್ಲಣ: ಬೆಂಗಳೂರು ಮೆಟ್ರೋ ಸಂಚಾರ ಮಾರ್ಚ್ 31ರವರೆಗೆ ಬಂದ್

11:20 AM Mar 27, 2020 | Hari Prasad |

ಬೆಂಗಳೂರು: ದೇಶದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವ ಆಡಳಿತ ಯಂತ್ರಗಳು ಇದೀಗ ಬೆಂಗಳೂರು ನಗರದಲ್ಲಿ ಪ್ರಯಾಣಿಕರಿಗೆ ಸಂಚಾರ ಸೇವೆಯನ್ನು ಒದಗಿಸುತ್ತಿರುವ ‘ನಮ್ಮ ಮೆಟ್ರೋ’ ಸೇವೆಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next