Advertisement
ಸೆ. 9 ರಂದು ಪ್ರೊಫೈಲಿಂಗ್ ಆಧಾರದ ಮೇಲೆ ಹುಡುಕಾಟದ ಸಮಯದಲ್ಲಿ, ಸೊಂಟದ ಬೆಲ್ಟ್ ಅಡಿಯಲ್ಲಿ ಬಚ್ಚಿಟ್ಟಿದ್ದ ಇನ್ಸುಲೇಶನ್ ಟೇಪ್‌ಗಳಲ್ಲಿ ಸುತ್ತಿದ ಚಿನ್ನದ ಪೇಸ್ಟ್ ಪತ್ತೆಯಾಗಿದೆ. ಕರಗುವ ಪೇಸ್ಟ್‌ನಲ್ಲಿ 2.8 ಕೆಜಿ ಚಿನ್ನ ಪತ್ತೆ ಮಾಡಲಾಗಿದೆ.
Advertisement
Bengaluru; ವಿಮಾನ ನಿಲ್ದಾಣದಲ್ಲಿ 2.8 ಕೆಜಿ ಚಿನ್ನ ವಶ: ಇಬ್ಬರ ಬಂಧನ
12:53 AM Sep 10, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.