Advertisement

ಬೆಳ್ತಂಗಡಿ: ವಿಮುಕ್ತಿ ಮಹಿಳಾ ಒಕ್ಕೂಟದ ಸಾಮಾನ್ಯ ಸಭೆ

07:47 PM May 05, 2019 | Team Udayavani |

ಬೆಳ್ತಂಗಡಿ : ಕಪುಚಿನ್‌ ಕೃಷಿಕಾ ಸೇವಾ ಕೇಂದ್ರ ವಿಮುಕ್ತಿ ಲಾೖಲ ಇದರ ವಿಮುಕ್ತಿ ಮಹಿಳಾ ಒಕ್ಕೂಟದ ಸಾಮಾನ್ಯ ಸಭೆ ವಿಮುಕ್ತಿ ಕಚೇರಿಯಲ್ಲಿ ಜರಗಿತು.

Advertisement

ಒಕ್ಕೂಟದ ಅಧ್ಯಕ್ಷೆ ಇಂದಿರಾ ಅಧ್ಯಕ್ಷತೆ ವಹಿಸಿದ್ದರು.ವಿಮುಕ್ತಿ ಮಹಿಳಾ ಒಕ್ಕೂಟದ 20ನೇ ವರ್ಷದ ಮಹಿಳಾ ಸಮಾವೇಶ ಡಿ. 7ರಂದು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ವಿಮುಕ್ತಿ ಸಂಸ್ಥೆ ನಿರ್ದೇಶಕ ರಾದ ವಂ| ವಿನೋದ್‌ ಮಸ್ಕರೇನಸ್‌ ಅವರು ಸಮಾವೇಶ ಉತ್ತಮ ರೀತಿಯಲ್ಲಿ ನಡೆಸಲು ಸಕಲ ತಯಾರಿ ನಡೆಸುವಂತೆ ಸಲಹೆ ನೀಡಿದರು. ಒಕ್ಕೂಟದ ಪದಾಧಿಕಾರಿ ಹಾಗೂ ಪ್ರತಿನಿಧಿಗಳು ಸಂಸ್ಥೆಯ ಸಿಬಂದಿ ಹಾಜರಿದ್ದರು. ವಿನೋದಾ ಸ್ವಾಗತಿಸಿ, ಲೀಲಾವತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next