Advertisement

Belthangadi: ಗ್ಯಾಸ್‌ ಸಾಗಾಟದ ವಾಹನ ಪಲ್ಟಿ

08:03 PM Feb 03, 2024 | Team Udayavani |

ಬೆಳ್ತಂಗಡಿ: ಗ್ಯಾಸ್‌ ಸಿಲಿಂಡರ್‌ ಸಾಗಾಟ ವಾಹನ ಪಲ್ಟಿಯಾದ ಘಟನೆ ಉಜಿರೆ-ಧರ್ಮಸ್ಥಳ ರಸ್ತೆಯ ನೀರ ಚಿಲುಮೆ ಬಳಿ ಶನಿವಾರ ಸಂಜೆ ನಡೆದಿದೆ.

Advertisement

ಗ್ಯಾಸ್‌ ಸಿಲಿಂಡರ್‌ ವಾಹನ ಸಂಚರಿಸುತ್ತಿದ್ದ ವೇಳೆ, ಏಕಾಏಕಿ ಆಟೋ ರಿಕ್ಷಾ ಅಡ್ಡ ಬಂದಿದ್ದು ಅದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ವಾಹನ ಪಲ್ಟಿಯಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಟ್ರಾಫಿಕ್‌ ಪೊಲೀಸ್‌ ಠಾಣೆ ಪಿಎಸ್‌ಐ ಅರ್ಜುನ್‌ ಹಾಗೂ ಸಿಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next