Advertisement

ಬೆಲ್ಲಿ ಡ್ಯಾನ್ಸ್‌

11:32 AM Nov 11, 2017 | Team Udayavani |

ಬೆಲ್ಲಿ ಡ್ಯಾನ್ಸ್‌ ಕಾರ್ಯಕ್ರಮ ಆಯೋಜನೆಯಾಗಿದೆ. ಜೋಡಿಗಳು ಮತ್ತು ಮಹಿಳೆಯರಿಗೆ ಮಾತ್ರ ಪ್ರವೇಶವಿದೆ. ಬೆಲ್ಲಿ ಡ್ಯಾನ್ಸ್‌ ಕುರಿತ ಹೆಚ್ಚಿನ ಮಾಹಿತಿಯನ್ನು, ಪ್ರಾತ್ಯಕ್ಷಿಕೆಯನ್ನು ಕಾರ್ಯಕ್ರಮದಲ್ಲಿ ಪಡೆದುಕೊಳ್ಳಬಹುದು. ಆರೋಗ್ಯ, ಫಿಟ್‌ನೆಸ್‌ ಕುರಿತ ಮಾತುಕತೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. 

Advertisement

ಎಲ್ಲಿ?: ಲಾಹೆ ಲಾಹೆ, 80 ಅಡಿ ರಸ್ತೆ, ಇಂದಿರಾನಗರ
ಯಾವಾಗ?: ನವೆಂಬರ್‌ 12, ಮಧ್ಯಾಹ್ನ 12- 2
 

Advertisement

Udayavani is now on Telegram. Click here to join our channel and stay updated with the latest news.

Next