Advertisement
2022 ಎ.1 ರಿಂದ ಇಂದಿನ ದಿನಾಂಕದವರೆಗೆ ಇದು ಅನ್ವಯವಾಗುತ್ತದೆ. ಮತ್ತು ಮುಂದಿನ ಸಾಲಿನ 2023 -24 ಹಾಗೂ 2024-25ಕ್ಕೆ ಸರಿಹೊಂದುವಂತೆ 2 ವರ್ಷಕ್ಕೆ ತಲಾ 2 ರೂ.ಗಳಂತೆ ಹೆಚ್ಚುವರಿಯಾಗಿ ಕಮಿಷನ್ ನೀಡಲು ಒಪ್ಪಂದವಾಗಿರುತ್ತದೆ. ಇದು ಕರಾವಳಿ ಕಂಟ್ರಾಕ್ಟರ್ ಬೀಡಿ ಯೂನಿಯನ್ ಹಾಗೂ ಪಿ.ಕೆ.ಟಿ.ಪಿ., ಜೆ.ಪಿ.ಟಿ.ಪಿ (ಟೆಲಿಫೋನ್ ಬೀಡೀಸ್) ಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಕೃಷ್ಣ ರೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ. Advertisement
ಮಂಗಳೂರು: ಬೀಡಿ ಕಮಿಷನ್ 2.25 ರೂ. ಏರಿಕೆ
12:28 AM Jan 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.