Advertisement

ಚೇರ್‌ ಮ್ಯಾನ್‌ ಆಗ್ತಿರಾ?

08:55 PM May 31, 2019 | Lakshmi GovindaRaj |

ಕರ್ನಾಟಕ, ಕಾಶ್ಮೀರ, ರಾಜಾಸ್ಥಾನ, ಸಹರನ್‌ಪುರಗಳ ಪೀಠೊಪಕರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸೆಂಟ್ರಲ್‌ ಕಾಟೇಜ್‌ ಇಂಡಸ್ಟ್ರೀಸ್‌ ಹಮ್ಮಿಕೊಂಡಿದೆ. ಆಯ್ದ ಪೀಠೊಪಕರಣಗಳ ಮೇಲೆ ಶೇ.15 ರಿಂದ ಶೇ.30ರಷ್ಟು ರಿಯಾಯಿತಿ ಇದೆ.

Advertisement

ರೋಸ್‌ವುಡ್‌, ಶೀಶಮ್‌ವುಡ್‌ ಮತ್ತು ಶಿನಾರ್‌(ವಾಲ್‌ನಟ್‌)ಗಳಲ್ಲಿ ತಯಾರಾದ ಸೋಫಾ ಸೆಟ್‌, ರೋಸ್‌ವುಡ್‌, ಶೀಶಮ್‌ವುಡ್‌ ಡೈನಿಂಗ್‌ ಸೆಟ್‌ಗಳು, ಝೂಲಾ ಸೀಟ್‌ ಅಂದರೆ ಜೋಕಾಲಿ, ರಾಕಿಂಗ್‌ ಚೇರ್‌ಗಳು, ಬೇಬಿ ಚೇರ್‌ಗಳು, ಮುಂತಾದ ಗೃಹಾಲಂಕಾರ ವಸ್ತುಗಳು ಪ್ರದರ್ಶನದಲ್ಲಿವೆ.

ಎಲ್ಲಿ?: ಸೆಂಟ್ರಲ್‌ ಕಾಟೇಜ್‌, ಇಂಡಸ್ಟ್ರಿ ಮಳಿಗೆ, ಎಂ.ಜಿ.ರೋಡ್‌
ಯಾವಾಗ?: ಜೂನ್‌ 2ರ ವರೆಗೆ
ಸಂಪರ್ಕ: 9448071867

Advertisement

Udayavani is now on Telegram. Click here to join our channel and stay updated with the latest news.

Next