Advertisement
ಗಲಾಟೆಯ ಆರೋಪದಲ್ಲಿ ಒಂದು ತಂಡ ಮದ್ದ ಮನೆ ನಿವಾಸಿ ಶಾವುಲ್ ಹಮೀದ್ ಹಾಗೂ ಮತ್ತೂಂದು ತಂಡದ ಹಸೈನಾರ್ ತಾಳಿಪಡು³ ಬಂಧಿತ ಆರೋಪಿಗಳು. ಒಂದು ಕಡೆಯಿಂದ ಶಾವುಲ್ ಹಮೀದ್ ದೂರು ನೀಡಿ , ತನ್ನ ಮನೆಯವರೆಲ್ಲ ಮಲಗಿರುವ ಸಮಯ ಆರೋಪಿಗಳು ಎರಡು ಕಾರಿನಲ್ಲಿ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಅಕ್ರಮ ಪ್ರವೇಶಗೈದಿದು ಮನೆ ಮಂದಿಗೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿತ್ತು. ಮತ್ತೂಂದು ತಂಡದಿಂದ ತಾಳಿಪಡು³ ನಿವಾಸಿ ಮಹಮ್ಮದ್ ಇರ್ಫಾನ್ ದೂರು ನೀಡಿದ್ದು, ಬಾಡಿಗೆ ಕೊಡುವ ವಿಚಾರಕ್ಕೆ ಸಂಬಂಧಿಸಿ ತಮ್ಮ ಕಾರಿಗೆ ಕಲ್ಲು ಬಿಸಾಡಿ ಕಾರಿನ ಗಾಜಿಗೆ ಹಾನಿ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ಘಟನೆಯಲ್ಲಿ ತಂಡ ಹೊಡೆದಾಡುವ ಸಿಸಿ ಕೆಮರಾ ದೃಶ್ಯ ವೈರಲ್ ಆಗಿತ್ತು. ಪೊಲೀಸರು 2 ಕಡೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. Advertisement
BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ
10:53 PM Dec 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.