Advertisement
ಚುನಾವಣೆಯಲ್ಲಿ ಬೈಡೆನ್ ಅವರ ಗೆಲುವು ಕಠಿನವಾಗುತ್ತಿದೆ. ಈ ನಿಟ್ಟಿನಲ್ಲಿ 81ವರ್ಷದ ಬೈಡೆನ್ ಅವರು ತಮ್ಮ ಸ್ಪರ್ಧೆಯ ಔಚಿತ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒಬಾಮಾ ಅವರು ಜನರ ಸಾರ್ವತ್ರಿಕ ಅಭಿಪ್ರಾಯವನ್ನು ಪರಿಗಣಿಸಿ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
Related Articles
Advertisement
ಅಮೆರಿಕದಲ್ಲಿ ಒಬಾಮಾ ಅವರು ಡೆಮೋಕ್ರಟಿಕ್ ಪಕ್ಷ ಸೇರಿದ್ದ ನಂತರ ಬರಾಕ್ ಒಬಾಮಾ ಕೂಡಾ ಅತೀ ಪ್ರಭಾವಶಾಲಿ ನಾಯಕ ಎಂದು ಗುರುತಿಸಿಕೊಂಡಿದ್ದರು. ಇದೀಗ ಡೊನಾಲ್ಡ್ ಟ್ರಂಪ್ ಎದುರು ಬೈಡೆನ್ ಅವರನ್ನು ಸ್ಪರ್ಧೆಯಿಂದ ಕೈಬಿಡಬೇಕೆಂದು ಬರಾಕ್ ಡೆಮೋಕ್ರಟಿಕ್ ಪಕ್ಷಕ್ಕೆ ಸಲಹೆ ನೀಡಿರುವುದಾಗಿ ವರದಿಯಾಗಿದೆ.