Advertisement
ಮೃತ ವ್ಯಕ್ತಿಯ ವಯಸ್ಸು 50ರಿಂದ 55 ಎಂದು ಅಂದಾಜಿಸಲಾಗಿದ್ದು, ಆತನ ಹೆಸರು ಪ್ರಕಾಶ ಎಂದು ತಿಳಿದುಬಂದಿದೆ. ಈ ವ್ಯಕ್ತಿಯು ಅಸೌಖ್ಯದಿಂದ ನರಳುತ್ತಿರುವ ಕುರಿತು ಆ. 1ರಂದು ಪೊಲೀಸರಿಗೆ ಬಂದ ಮಾಹಿತಿಯ ಆಧಾರದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವ್ಯಕ್ತಿಯು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
Advertisement
Bantwala: ಅಪರಿಚಿತ ವ್ಯಕ್ತಿ ಸಾವು: ಗುರುತು ಪತ್ತೆಗೆ ಮನವಿ
12:15 AM Aug 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.