Advertisement
ಹೆದ್ದಾರಿ ಕೆಸರಿನಿಂದ ತುಂಬಿಹೋಗಿದ್ದು, ವಾಹನ ಸಂಚಾರ ದುಸ್ತರವೆನಿಸಿದೆ. ರವಿವಾರ ಬಂಟ್ವಾಳ ಭಾಗದಿಂದ ಬಿ.ಸಿ. ರೋಡ್ ಕಡೆಗೆ ತೆರಳುತ್ತಿದ್ದ ಲಾರಿಗಳು ಹೂತುಹೋಗಿದ್ದವು. ಅನಂತರ ಜೆಸಿಬಿ ಮೂಲಕ ಲಾರಿಗಳನ್ನು ಮೇಲಕ್ಕೆತ್ತಲಾಯಿತು.
ಹೆದ್ದಾರಿ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಸಾಗದೇ ಇದ್ದು, ಮಳೆಯೂ ಬರುತ್ತಿರುವುದರಿಂದ ಸಾಕಷ್ಟು ತೊಂದರೆಗಳು ಎದುರಾ ಗಿವೆ. ಘನ ವಾಹನಗಳು ಹೂತು ಹೋಗುವ ಘಟನೆ ಸಂಭವಿಸುತ್ತಿದೆ. ದ್ವಿಚಕ್ರ ವಾಹನ ಸವಾರರಿಗೂ ಕೆಸರಿನಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ.
Related Articles
Advertisement