Advertisement

Bantwal ಬಡಕಬೈಲು: ರಿಕ್ಷಾ- ತಂಗುದಾಣಕ್ಕೆ ಢಿಕ್ಕಿಯಾದ ಲಾರಿ

11:52 PM Jul 10, 2024 | Team Udayavani |

ಬಂಟ್ವಾಳ: ಬಿ.ಸಿ. ರೋಡು- ಪೊಳಲಿ ರಸ್ತೆಯ ಬಡಕಬೈಲಿನಲ್ಲಿ ಬೃಹತ್‌ ಗಾತ್ರದ ಲಾರಿಯೊಂದು ಆಟೋ ರಿಕ್ಷಾ ಹಾಗೂ ಪ್ರಯಾಣಿಕರ ತಂಗು ದಾಣಕ್ಕೆ ಢಿಕ್ಕಿ ಹೊಡೆದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ತಂಗುದಾಣಕ್ಕೆ ಹಾನಿಯಾಗಿದ್ದು, ರಿಕ್ಷಾ ಜಖಂಗೊಂಡಿದೆ.

Advertisement

ಇದೇ ರಸ್ತೆಯ ಕಲ್ಪನೆಯಲ್ಲಿ ಲಾರಿ ಯೊಂದು ರಸ್ತೆಯ ಬದಿಗೆ ಸರಿದು ಹೂತು ಹೋಗಿದೆ. ಈ ಭಾಗದಲ್ಲಿ ಮಣ್ಣು ಸಾಗಾಟದ ಲಾರಿ ಸಂಚರಿಸಿ ರಸ್ತೆಗೆ ಹಾನಿಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next