Advertisement
ಮಂಗಳೂರು ಭಾಗದಿಂದ ಕಬ್ಬಿಣದ ಸರಕನ್ನು ಹೊತ್ತು ಸಾಗುತ್ತಿದ್ದ ಲಾರಿಯಲ್ಲಿ ಸೊತ್ತುಗಳನ್ನು ಹಿಂಬದಿಯಲ್ಲಿ ವ್ಯಾಪ್ತಿ ಮೀರಿ ತುಂಬಿಲಾಗಿದ್ದು, ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಹಿಂಬದಿಯಲ್ಲಿದ್ದ ಮಿನಿ ಬಸ್ ವ್ಯಾಪ್ತಿ ಮೀರಿ ತುಂಬಿದ್ದ ಕಬ್ಬಿಣದ ಸೊತ್ತಗಳಿಗೆ ಢಿಕ್ಕಿಯಾಗಿ ಅದರ ಗಾಜು ಒಡೆದಿದೆ.
Advertisement
Bantwal: ಲಾರಿ-ಮಿನಿ ಬಸ್ಸು-ಕಾರಿನ ಮಧ್ಯೆ ಢಿಕ್ಕಿ ಸರಣಿ ಅಪಘಾತ
08:04 PM May 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.