Advertisement

ನಾಳೆ, ನಾಡಿದ್ದು ಬ್ಯಾಂಕ್‌ ಮುಷ್ಕರ

09:51 AM Jan 31, 2020 | Hari Prasad |

ಹೊಸದಿಲ್ಲಿ: ಜ. 31 ಹಾಗೂ ಫೆ. 1ರಂದು ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ ನಡೆಸಲು ಬ್ಯಾಂಕ್‌ ಯೂನಿಯನ್‌ ಹಾಗೂ ವಿವಿಧ ಸಂಘಟನೆಗಳು ನಿರ್ಧರಿಸಿವೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ಯೂನಿಯನ್‌ಗಳ ಒಕ್ಕೂಟ (ಯುಎಫ್ಬಿಯು) ಮುಷ್ಕರಕ್ಕೆ ಕರೆ ನೀಡಿದೆ.

Advertisement

ಅಲ್ಲದೇ ಮಾರ್ಚ್‌ 11ರಿಂದ 13ರ ವರೆಗೆ ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಲಾಗುವುದು. ಜತೆಗೆ ಎಪ್ರಿಲ್‌ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾ ಗುವುದು ಎಂದು ಅದು ಈಗಾಗಲೇ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next