Advertisement
ಗುರುವಾರ(ನ.2 ರಂದು) ಬಾಂಗ್ಲಾದೇಶದ ನಟಿ ಹುಮೈರಾ ಹಿಮು(37) ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಆ್ಯಕ್ಟರ್ಸ್ ಇಕ್ವಿಟಿ ಗಿಲ್ಡ್ ನ ಅಧ್ಯಕ್ಷ ಮತ್ತು ನಟ ಅಹ್ಸಾನ್ ಹಬೀಬ್ ನಾಸಿಮ್ ಹೇಳಿದ್ದಾರೆ.
Related Articles
Advertisement
2006 ರಲ್ಲಿ ರಂಗಭೂಮಿಯಿಂದ ತನ್ನ ವೃತ್ತಿ ಬದುಕನ್ನು ಆರಂಭಿಸಿದ ಅವರು, “ಚಾಯಾಬಿತಿ”, “ಬರಿ ಬರಿ ಸಾರಿ ಸಾರಿ”, “ಹೌಸ್‌ಫುಲ್” ಮತ್ತು “ಗುಲ್ಶನ್ ಅವೆನ್ಯೂ” ಮುಂತಾದ ಧಾರಾವಾಹಿಯಲ್ಲಿ ಮಿಂಚಿದ್ದರು.
ಮೊರ್ಷೆದುಲ್ ಇಸ್ಲಾಂ ನಿರ್ದೇಶಿಸಿದ “ಅಮರ್ ಬೋಂಧು ರಾಶೆಡ್” ನಲ್ಲಿನ ಪಾತ್ರಕ್ಕಾಗಿ ಅವರಿಗೆ ಹೆಚ್ಚು ಮನ್ನಣೆ ಸಿಕ್ಕಿತ್ತು.