Advertisement
ಜಿಂಬಾಬ್ವೆಯ 282 ರನ್ನುಗಳಿಗೆ ಉತ್ತರವಾಗಿ ಬಾಂಗ್ಲಾ 143ಕ್ಕೆ ಆಲೌಟ್ ಆಗಿತ್ತು. ಬಳಿಕ ಜಿಂಬಾಬ್ವೆ 181ಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್ ಮುಗಿಸಿತು. ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ 62 ರನ್ನಿತ್ತು 5 ವಿಕೆಟ್ ಕಿತ್ತು ಜಿಂಬಾಬ್ವೆಗೆ ಕಡಿವಾಣ ಹಾಕಿದರು.
Advertisement
ಬಾಂಗ್ಲಾ ಗೆಲುವಿಗೆ 321 ರನ್ ಗುರಿ
06:00 AM Nov 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.