Advertisement
ಬಾಂಗ್ಲಾದ ಮುಕ್ತಿ ಜೋಧಾ ನಿಯೋಗವು ಪಶ್ವಿಮ ಬಂಗಾಲದ ಕೋಲ್ಕತಾದಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾಗಿದೆ. ಢಾಕಾದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ನಿವೃತ್ತ ಯೋಧರ ತಂಡ ಪಾಲ್ಗೊಂಡಿದೆ. ಉಭಯ ರಾಷ್ಟ್ರಗಳ ನಡುವೆ ವೈಮನಸ್ಸಾಗಿರುವಾಗಲೂ ವಿಜಯ್ದಿವಸ್ ಆಚರಣೆ ನಡೆದಿರುವುದು ಮಹತ್ವ ಪಡೆದಿದೆ.
ದ್ರೌಪದಿ ಮುರ್ಮು, ರಾಷ್ಟ್ರಪತಿ 1971ರಲ್ಲಿ ಬಲಿದಾನ ಗೈದ, ಹೋರಾಡಿದ ಯೋಧರ ಅಸಾಧಾರಣ ಶೌರ್ಯ, ಅಚಲ ಮನೋಭಾವಕ್ಕೆ ವಿಶೇಷ ಸ್ಥಾನವಿದೆ.
ಮೋದಿ, ಪ್ರಧಾನಿ