Advertisement
ಈ ಬಗ್ಗೆ ಮನವಿ ಸಲ್ಲಿಸಿರುವ ವಕೀಲರು ಈ ಕುರಿತು ವಕಾಲತ್ತು ನಡೆಸಲು ಕೃಷ್ಣ ದಾಸ್ ಅವರ ಅನುಮತಿ ಪಡೆದಿಲ್ಲ ಎಂಬುದನ್ನು ಪರಿಗಣಿಸಿದ ಕೋರ್ಟ್ ಅವಧಿ ಪೂರ್ವ ವಿಚಾರಣೆ ಮನವಿಯನ್ನು ತಿರಸ್ಕರಿಸಿತು. ಡಿ. 3ರಂದು ನಡೆಯಬೇಕಾಗಿದ್ದ ದಾಸ್ ಅವರ ಜಾಮೀನು ಅರ್ಜಿಯ ವಿಚಾ ರಣೆಯನ್ನು, ಅವರ ಪರ ಯಾವುದೇ ವಕೀಲರು ಹಾಜರಾಗದ ಕಾರಣ ಜ. 2ಕ್ಕೆ ಮುಂದೂಡಿತ್ತು. Advertisement
Bangladesh: ಕೃಷ್ಣದಾಸ್ ಜಾಮೀನು ಅರ್ಜಿ: ಮುಂಚಿತ ವಿಚಾರಣೆ ತಿರಸ್ಕರಿಸಿದ ಬಾಂಗ್ಲಾ ಕೋರ್ಟ್
11:52 PM Dec 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.