Advertisement
ರವಿವಾರ ಇಲ್ಲಿನ “ಸೆನ್ವೆಸ್ ಪಾರ್ಕ್’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತೀರಾ ಕಳಪೆ ಆಟವಾಡಿ 47.2 ಓವರ್‌ಗಳಲ್ಲಿ 177ಕ್ಕೆ ಕುಸಿಯಿತು. ಕೊನೆಯಲ್ಲಿ ಮಳೆ ಬಂದ ಕಾರಣ ಬಾಂಗ್ಲಾಕ್ಕೆ 46 ಓವರ್‌ಗಳಲ್ಲಿ 170 ರನ್ ತೆಗೆಯುವ ಗುರಿ ನಿಗದಿಪಡಿಸಲಾಯಿತು. ಅಕ್ಬರ್ ಅಲಿ ಬಳಗ 42.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಯಶಸ್ವಿ ಜೈಸ್ವಾಲ್ ಸಿ ಹಸನ್ ಬಿ ಶರೀಫುಲ್ 88
ದಿವ್ಯಾಂಶ್ ಸಕ್ಸೇನಾ ಸಿ ಮಹಮದುಲ್ಲ ಬಿ ದಾಸ್ 2
ತಿಲಕ್ ವರ್ಮ ಸಿ ಶರೀಫುಲ್ ಬಿ ಟಿ.ಹಸನ್ 38
ಪ್ರಿಯಂ ಗರ್ಗ್ ಸಿ ಹಸನ್ ಬಿ ರಕಿಬುಲ್ 7
ಧ್ರುವ ಜುರೆಲ್ ರನೌಟ್ 22
ಸಿದ್ದೇಶ್ ವೀರ್ ಎಲ್‌ಬಿಡಬ್ಲ್ಯು ಶರೀಫುಲ್ 0
ಅಥರ್ವ ಅಂಕೋಲೆಕರ್ ಬಿ ದಾಸ್ 3
ರವಿ ಬಿಶ್ನೋಯ್ ರನೌಟ್ 2
ಸುಶಾಂತ್ ಮಿಶ್ರಾ ಸಿ ಶರೀಫುಲ್ ಬಿ ಟಿ.ಹಸನ್ 3
ಕಾರ್ತಿಕ್ ತ್ಯಾಗಿ ಸಿ ಅಕºರ್ ಬಿ ದಾಸ್ 0
ಆಕಾಶ್ ಸಿಂಗ್ ಔಟಾಗದೆ 1
ಇತರ 11
ಒಟ್ಟು (47.2 ಓವರ್‌ಗಳಲ್ಲಿ ಆಲೌಟ್) 177
ವಿಕೆಟ್ ಪತನ: 1-9, 2-103, 3-114, 4-156, 5-156, 6-168, 7-170, 8-170, 9-172. ಬೌಲಿಂಗ್:
ಶರೀಫುಲ್ ಇಸ್ಲಾಮ್ 10-1-31-2
ತಾಂಜಿಮ್ ಹಸನ್ 8.2-2-28-2
ಅವಿಷೇಕ್ ದಾಸ್ 9-0-40-3
ಶಮೀಮ್ ಹೊಸೇನ್ 6-0-36-0
ರಕಿಬುಲ್ ಹಸನ್ 10-1-29-1
ತೌಹಿದ್ ಹೃದಯ್ 4-0-12-0
Related Articles
(ಗುರಿ: 46 ಓವರ್‌ಗಳಲ್ಲಿ 170 ರನ್)
ಪರ್ವೇಜ್ ಹೊಸೇನ್ ಸಿ ಆಕಾಶ್ ಬಿ ಜೈಸ್ವಾಲ್ 47
ತಾಂಜಿದ್ ಹಸನ್ ಸಿ ತ್ಯಾಗಿ ಬಿ ಬಿಶ್ನೋಯ್ 17
ಮಹ್ಮದುಲ್ ಹಸನ್ ಬಿ ಬಿಶ್ನೋಯ್ 8
ತೌಹಿದ್ ಹೃದಯ್ ಎಲ್‌ಬಿಡಬ್ಲ್ಯು ಬಿಶ್ನೋಯ್ 0
ಶಹಾದತ್ ಹೊಸೇನ್ ಸ್ಟಂಪ್ಡ್ ಜುರೆಲ್ ಬಿ ಬಿಶ್ನೋಯ್ 1
ಅಕºರ್ ಅಲಿ ಔಟಾಗದೆ 43
ಶಮೀಮ್ ಹೊಸೇನ್ ಸಿ ಜೈಸ್ವಾಲ್ ಬಿ ಮಿಶ್ರಾ 7
ಅವಿಷೇಕ್ ದಾಸ್ ಸಿ ತ್ಯಾಗಿ ಬಿ ಮಿಶ್ರಾ 5
ರಕಿಬುಲ್ ಹಸನ್ ಔಟಾಗದೆ 9
ಇತರ 33
ಒಟ್ಟು (42.1 ಓವರ್‌ಗಳಲ್ಲಿ 7 ವಿಕೆಟಿಗೆ) 170
ವಿಕೆಟ್ ಪತನ: 1-50, 2-62, 3-62, 4-65, 5-85, 6-102, 7-143.
ಬೌಲಿಂಗ್:
ಕಾರ್ತಿಕ್ ತ್ಯಾಗಿ 10-3-33-0
ಸುಶಾಂತ್ ಮಿಶ್ರಾ 7-0-25-2
ಆಕಾಶ್ ಸಿಂಗ್ 8-1-33-0
ರವಿ ಬಿಶ್ನೋಯ್ 10-3-30-4
ಅಥರ್ವ ಅಂಕೋಲೆಕರ್ 4.1-0-22-0
ಯಶಸ್ವಿ ಜೈಸ್ವಾಲ್ 3-0-15-1
Advertisement
ಪಂದ್ಯಶ್ರೇಷ್ಠ: ಅಕ್ಬರ್ ಅಲಿಸರಣಿಶ್ರೇಷ್ಠ: ಯಶಸ್ವಿ ಜೈಸ್ವಾಲ್