Advertisement

ಸರ್ಕಾರ ನಿದ್ದೆ ಮಾಡುತ್ತಿದೆ: ನಲ್‌ಪಾಡ್

04:52 PM May 31, 2021 | Team Udayavani |

ದೇವನಹಳ್ಳಿ: ಲಸಿಕೆ ಸಿಗದೆ ಜನರು ಪರ ದಾಡುತ್ತಿದ್ದಾರೆ. ಹಳ್ಳಿಗಳಲ್ಲಿ ನೋಂದಣಿ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣ ದಿಂದಬಹಳಷ್ಟು ಮಂದಿ ಲಸಿಕೆ ಪಡೆಯು ವಲ್ಲಿ ವಿಫ‌ಲರಾಗುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ಪಕ್ಷದಿಂದ ಲಸಿಕೆ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ಜನರ ರಕ್ಷಣೆಗಾಗಿ ಪಕ್ಷನಿಂತಿದೆ ಎಂದು ಯುವ ಕಾಂಗ್ರೆಸ್‌ ಮುಖಂಡ ನಲ್‌ಪಾಡ್‌ ತಿಳಿಸಿದರು.

Advertisement

ಪಟ್ಟಣದ ಮದಗಲಮ್ಮ ದೇವಾಲ ಯದರಸ್ತೆಯಲ್ಲಿ ಪ್ರತಿ ದಲಿತ ಮನೆಗಳಿಗೆತೆರಳುವುದರ ಮೂಲಕ ಲಸಿಕೆ ನೊಂದಣಿಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಸಿಕೆ ನೀಡದೇ, ಕೊರೊನಾಸೋಂಕಿತರಿಗೆ ಹಾಸಿಗೆ ನೀಡದೇ ಪರದಾ ಡುವಂತೆ ಮಾಡಿದ ರಾಜ್ಯದ ಬಿಜೆಪಿ ಸರ್ಕಾರ,ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿಒಂದೊಂದು ಮತಕ್ಕೂ ಪರದಾ ಡ ಬೇಕಾದಂತಹ ಸ್ಥಿತಿ ಬರಲಿದೆ.

ಲಸಿಕೆ ವಿಚಾ ರದಲ್ಲಿಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣವಾಗಿ ವಿಫ‌ಲವಾಗಿದೆ. ಲಸಿಕೆ ಪಡೆಯುವುದುನಮ್ಮ ಹಕ್ಕು ನಮ್ಮ ಹಕ್ಕನ್ನು ಸಹ ಕಸಿಯುತ್ತಿದೆ.ಸರ್ಕಾ ರ ಸರ್ಕಾರ ದ ವಿರುದ್ಧ ಕಿಡಿಕಾರಿದರು.ಜಿಲ್ಲಾ ಘಟಕದ ಯುವ ಕಾಂಗ್ರೆಸ್‌ ಅಧ್ಯಕ್ಷಕೆ. ಆರ್‌. ನಾಗೇಶ್‌ ಮಾತನಾಡಿ ದರು.ಯುವ ಕಾಂಗ್ರೆಸ್‌ ಮಹಿಳಾ ವಿಭಾ ಗದಸುರಭಿ ತ್ರಿವೇದಿ, ಜಿಪಂ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ. ಮಂಜುನಾಥ್‌, ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷಆರ್‌.ಸುಮಂತ್‌, ಮುಖಂಡರಾದಅರ್ಜುನ್‌, ಗಂಗೂಲಿ, ಸಾಗರ್‌, ಸುನೀಲ್‌,ಸಂದಿಪ್‌, ಅರುಣ್‌ ಪದಾಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next