Advertisement

ಜನರ ಸಮಸ್ಯೆಗೆ ಪರಿಹಾರ ನೀಡಿ

06:18 PM Jun 13, 2021 | Team Udayavani |

ದೇವನಹಳ್ಳಿ: ಸರ್ಕಾರ ಜನರ ಸಮಸ್ಯೆ ಅರಿತುಸಂಕಷ್ಟಕ್ಕೆ ಪರಿಹಾರ ನೀಡಬೇಕು ಎಂದು ಮಾಜಿಸಚಿವ ಹಾಗೂ ಶಾಸಕ ಕೃಷ್ಣಭೈರೇಗೌಡಹೇಳಿದರು.

Advertisement

ತಾಲೂಕಿನ ಜಿಲ್ಲಾಡಳಿತ ಭವನದಸಮೀಪ ಕೊರೊನಾ ವಾರಿಯರ್ಸ್‌ಗೆ ದಿನಸಿಕಿಟ್‌ ವಿತರಿಸಿ ಮಾತನಾಡಿ, ಸರ್ಕಾರಕ್ಕೆ ತಾಯಿಹೃದಯರಬೇಕು. ಇದರಿಂದ ಜನರ ಕಲ್ಯಾಣನೋಡಿಕೊಳ್ಳಲು ಸಾಧ್ಯ ಎಂದರು.

ಮಾಜಿ ಶಾಸಕರಾದ ಮುನಿನರಸಿಂಹಯ್ಯ,ವೆಂಕಟಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಎ.ಸಿ.ಶ್ರೀನಿವಾಸ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷಸಿ.ಪ್ರಸನ್ನಕುಮಾರ್‌, ಉಪಾಧ್ಯಕ್ಷ ಶಾಂತಕುಮಾರ್‌, ರಾಜ್ಯ ಹಿಂದುಳಿದ ವರ್ಗಗಳಉಪಾಧ್ಯಕ್ಷ ಸಿ.ಜಗನ್ನಾಥ್‌, ಕೆಪಿಸಿಸಿ ಸದಸ್ಯಚಿನ್ನಪ್ಪ, ಜಿಪಂ ಸದಸ್ಯ ಕೆ.ಸಿ.ಮಂಜುನಾಥ್‌,ಮುಖಂಡರಾದ ಮಾರುತಿ, ಎಸ್‌.ಪಿ.ಮುನಿರಾಜು, ಚಂದ್ರಶೇಖರ್‌, ಕೆ.ಆರ್‌. vನಾಗೇಶ್‌,ಜಯ್‌ ಕುಮಾರ್‌, ದೀಪ್ತಿ, .ನಾರಾಯಣಸ್ವಾಮಿ,ನವೀನ್‌, ಶ್ರೀನಿವಾಸ್‌, ಡಿ.ಎಂ.ದೇವರಾಜ್‌,ಆನಂದ್‌.ಎಸ್‌.ಕೆ, ಅರ್ಶಿಗೌಡ, ಮಹಿಳಾ ಅಧ್ಯಕ್ಷೆಮಂಜುಳಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next