Advertisement
ಆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ವಿಭಾಗ(ಎಫ್ಡಿಎ)ದ ಅಧಿಕಾರಿ ಹೇಳಿದ್ದಾರೆ. ಆದರೆ ಅಮೆರಿಕ ಸರಕಾರ ಮಾಹಿತಿ ಕೇಳಿರುವ ಕುರಿತು ಎರಡೂ ಕಂಪೆನಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲವು ದಿನಗಳ ಹಿಂದಷ್ಟೇ ಸಿಂಗಾಪುರ, ಹಾಂಕಾಂಗ್‌ನಿಂದ ಕೇಂದ್ರ ಸರಕಾರ ನಿಷೇಧದ ಬಗ್ಗೆ ಮಾಹಿತಿ ಕೋರಿತ್ತು. Advertisement
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?
01:46 AM Apr 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.