Advertisement

Baltimore ದುರಂತ: ಭಾರತೀಯ ಸಿಬಂದಿ ಅಣಕಿಸಿದ ವ್ಯಂಗ್ಯಚಿತ್ರ!

12:59 AM Mar 30, 2024 | Team Udayavani |

ಮೇರಿಲ್ಯಾಂಡ್‌: ಅಮೆರಿಕದ ಬಾಲ್ಟಿಮೋರ್‌ನ ಫಾನ್ಸಿಸ್‌ ಸ್ಕಾಟ್‌ ಕೀ ಸೇತುವೆಗೆ ಮಂಗಳವಾರ ರಾತ್ರಿ ಸರಕು ಸಾಗಣೆ ಹಡಗು ಢಿಕ್ಕಿ ಹೊಡೆದಾಗ, ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಕ್ಕಾಗಿ ಹಡಗಿನಲ್ಲಿದ್ದ ಭಾರತೀಯ ಸಿಬಂದಿ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೊಂದು ಕಡೆ, ಅಮೆರಿಕ ಮೂಲದ “ಫಾಕ್ಸ್‌ಫ‌ರ್ಡ್‌ ಕಾಮಿಕ್ಸ್‌’ ಭಾರತೀಯ ಸಿಬಂದಿಯನ್ನು ಅಣಕಿಸಿ ಜನಾಂಗೀಯ ನಿಂದನೆಯ ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ. ಇದರ ವಿರುದ್ಧ ಭಾರತೀ ಯರು ಸೇರಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next