Advertisement
ಒಡಿಶಾದ ಭುವನೇಶ್ವರದಲ್ಲಿ ನ. 29 ರಂದು ನಡೆದ ಡಿಜಿಪಿ, ಐಜಿಪಿಗಳ ಸಮ್ಮೇಳನದಲ್ಲಿ ಕೇಂದ್ರದ ಗೃಹಸಚಿವ ಅಮಿತ್ ಶಾ ದೇಶದ 3 ಅತ್ಯುತ್ತಮ ಠಾಣೆಗಳ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಮಾಡಿದ್ದಾರೆ. ಈ 10 ಠಾಣೆಗಳ ಪಟ್ಟಿ ಯಲ್ಲಿ ತೆಕ್ಕಲಕೋಟೆ ಠಾಣೆ 10ನೇ ಸ್ಥಾನ ಪಡೆದಿದೆ. ಅಧಿಕೃತ ಆದೇಶ ಹೊರ ಬೀಳುವುದು, ಅಧಿಕೃತ ಪ್ರಮಾಣಪತ್ರ ಲಭಿಸಬೇಕಿದೆ. ಟಾಪ್ 10 ಠಾಣೆಗಳು
1. ಇಚ್ಚಾಪುರ ಠಾಣೆ (ಗುಜರಾತ್), 2. ಪತ್ತಾಪುರ (ಒಡಿಶಾ), 3. ನೀಮಿಘಾಟ್ (ಝಾರ್ಖಂಡ್), 4. ದಬ್ರಿ (ದಿಲ್ಲಿ), 5. ಆಳತ್ತೂರು (ಕೇರಳ), 6. ಲೇಹ್ ಮಹಿಳಾ ಠಾಣೆ (ಲಡಾಖ್), 7. ರಾಜೀವ್ ನಗರ(ಬಿಹಾರ), 8. ಶಾಲಿಬಾಂದ್ (ತೆಲಂ ಗಾಣ), 9. ಅಮಿನ್ (ಲಕ್ಷದ್ವೀಪ), 10. ತೆಕ್ಕಲಕೋಟೆ (ಕರ್ನಾಟಕ)