Advertisement
ನಗರದ ಹರಿಶ್ಚಂದ್ರ ಘಾಟ್ ಪರಿಶೀಲನೆವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವಕಾಂಗ್ರೆಸ್ ಮುಖಂಡರು, ವಿಧಾನಸಭೆಯಲ್ಲಿ ಮಲಗಿಕೊಂಡರೆಅ ಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಅದಕ್ಕಾಗಿಅವರು ಹಳೇ ಚಾಳಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.
Advertisement
ನಿದ್ದೆ-ಪಾದಯಾತ್ರೆ ಮಾಡಿದರೆ ಅಧಿಕಾರಕ್ಕೆ ಬರಲ್ಲ: ಶ್ರೀರಾಮುಲು
06:46 PM Feb 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.