Advertisement

160 ಜನರಲ್ಲಿ ಸೋಂಕು ಪತ್ತೆ

04:50 PM Jan 09, 2022 | Team Udayavani |

ಬಳ್ಳಾರಿ: ಗಣಿನಾಡು ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಕೋವಿಡ್‌3ನೇ ಅಲೆ ಹೆಚ್ಚಳವಾಗಿದ್ದು, ಕೇವಲನಾಲ್ಕು ದಿನಗಳಲ್ಲಿ ನೂರಕ್ಕೂ ಹೆಚ್ಚುಜನರಲ್ಲಿ ಸೋಂಕು ಪತ್ತೆಯಾಗಿದ್ದು,ಅವಳಿ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆಪುನಃ ಹೆಚ್ಚಳವಾಗಿದೆ.

Advertisement

ಜ. 1ರಂದುಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿಕೇವಲ 115 ಇದ್ದ ಕೋವಿಡ್‌ಸೋಂಕಿತರ ಸಂಖ್ಯೆ ಜ. 5ರಂದು ಒಂದೇದಿನ 34 ಜನರಲ್ಲಿ ದೃಢಪಟ್ಟಿದವು. ಜ.6ರಂದು 21 ಜನರಲ್ಲಿ ದೃಢಪಟ್ಟಿದ್ದಸೋಂಕು ಜ.7ರಂದು ದುಪ್ಪಟ್ಟಾಯಿತು.ಒಂದೇ ಸಮನೆ 62 ಜನರಲ್ಲಿಪತ್ತೆಯಾಗಿದ್ದು ಇದೀಗ ಜ. 8ರಂದು43 ಜನರಲ್ಲಿ ದೃಢಪಟ್ಟಿದೆ.

ಈ ಮೂಲಕಕೇವಲ ನಾಲ್ಕು ದಿನಗಳಲ್ಲಿ 160 ಜನರಲ್ಲಿಸೋಂಕು ಪತ್ತೆಯಾಗಿದ್ದು ಸೋಂಕಿತರಸಂಖ್ಯೆ 300ಕ್ಕೆ ಏರಿಕೆಯಾಗಿದೆ. ಈಪೈಕಿ ಬಳ್ಳಾರಿ ತಾಲೂಕು ಅತ್ಯ ಧಿಕ 114ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.ಸಂಡೂರು 73, ಕುರುಗೋಡು 1,ಕಂಪ್ಲಿ 6, ಸಿರುಗುಪ್ಪ 7, ವಿಜಯನಗರಜಿಲ್ಲೆಯ ಹೊಸಪೇಟೆ 25, ಕೂಡ್ಲಿಗಿ 6,ಹಗರಿಬೊಮ್ಮನಹಳ್ಳಿ 11, ಹರಪನಹಳ್ಳಿ8, ಕೊಟ್ಟೂರು 2, ಹಡಗಲಿ 14 ಜನರಿಗೆಆವರಿಸಿದೆ. ಮೂರು ಅಲೆಗಳಲ್ಲಿಈವರೆಗೆ ಒಟ್ಟು 1687 ಜನರುಸೋಂಕಿಗೆ ಬಲಿಯಾಗಿದ್ದಾರೆ ಎಂದುಪ್ರಕಟಣೆಯಲ್ಲಿ ತಿಳಿಸಿ¨

Advertisement

Udayavani is now on Telegram. Click here to join our channel and stay updated with the latest news.

Next