Advertisement

ಬಳೆಪೇಟೆ ಚಿತ್ರದ ಟೀಸರ್‌ ಬಂತು

11:50 AM Jan 24, 2021 | Team Udayavani |

ಪ್ರಮೋದ್‌ ಬೋಪಣ್ಣ, ಮಯೂರ್‌ ಪಟೇಲ್‌, ಅನಿತಾ ಭಟ್‌, ಚೇತನ್‌, ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಬಳೆಪೇಟೆ’ ಚಿತ್ರ ತೆರೆಗೆ ಬರಲು ತಯಾರಾಗಿದೆ.

Advertisement

ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ “ಬಳೆಪೇಟೆ’ ಚಿತ್ರತಂಡ ಇತ್ತೀಚೆಗೆ ಚಿತ್ರದ ಟೀಸರ್‌ ಅನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ:ಟ್ರೇಲರ್‌ನಲ್ಲಿ ‘ರಾಮಾರ್ಜುನ’ ಝಲಕ್‌: ಜ.29ಕ್ಕೆ ಥಿಯೇಟರ್‌ನಲ್ಲಿ ದರ್ಶನ

ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಬಳೆಪೇಟೆ’ ಚಿತ್ರಕ್ಕೆ ರಿಷಿಕೇಶ್‌ ನಿರ್ದೇಶನವಿದೆ. “ಆರ್‌ವಿಎಸ್‌ ಪ್ರೊಡಕ್ಷನ್‌’ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ. “ಬಳೆಪೇಟೆ’ ಚಿತ್ರದ ಆಡಿಯೋ ಹಕ್ಕುಗಳನ್ನು ಪುನೀತ್‌ ರಾಜಕುಮಾರ್‌ ಒಡೆತನದ “ಪಿಆರ್‌ಕೆ ಆಡಿಯೋ’ ಕೊಂಡುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next