Advertisement
ಗುರುವಾರ ನಡೆದ ಈ ಪಂದ್ಯದಲ್ಲಿ ವಿಶ್ವದ 58ನೇ ರ್‍ಯಾಂಕಿನ ರಾಜಾವತ್ ಅವರು 21-8, 21-16 ಗೇಮ್‌ಗಳಿಂದ ನಿಶಿಮೊಟೊ ಅವರನ್ನು ಕೆಡಹಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಪರಿಶುದ್ಧ ಕೌಶಲ ಮತ್ತು ತಂತ್ರದ ಆಟಗಾರಿಕೆಯಿಂದ ಎದುರಾಳಿಯನ್ನು ಮಣಿಸಲು ರಾಜಾವತ್ ಯಶಸ್ವಿಯಾದರು. ನಿಶಿಮೊಟೊ ಕಳೆದ ವಾರ ನಡೆದ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ ಪ್ರಶಸ್ತಿ ಜಯಿಸಿದ್ದರು.
Advertisement
Orleans Masters:ನಿಶಿಮೊಟೊಗೆ ಆಘಾತ-ಪ್ರಿಯಾಂಶು ರಾಜಾವತ್ ಕ್ವಾರ್ಟರ್‌ಫೈನಲಿಗೆ
10:16 PM Apr 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.