Advertisement

ಬ್ಯಾಡ್ಮಿಂಟನ್‌: ಭಾರತಕ್ಕೆ ಮಲೇಶ್ಯ ಎದುರಾಳಿ

03:46 AM May 21, 2019 | Sriram |
ನಾನ್ನಿಂಗ್‌ (ಚೀನ): ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತ ತಂಡ ಮಂಗಳವಾರ ಮಲೇಶ್ಯ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

ಆರಂಭಿಕ ಪಂದ್ಯದಲ್ಲಿ ಚೀನಕ್ಕೆ 0-5ರಿಂದ ಶರಣಾಗಿದ್ದ ಮಲೇಶ್ಯಕ್ಕೆ ಇದು ‘ಮಸ್ಟ್‌ ವಿನ್‌’ ಪಂದ್ಯವಾಗಿದೆ. ಭಾರತಕ್ಕೂ ಇಲ್ಲಿ ಗೆಲುವು ಅನಿವಾರ್ಯ. ಮುಂದಿನ ಪಂದ್ಯದಲ್ಲಿ ಬಲಿಷ್ಠ ಚೀನದ ಸವಾಲು ಭಾರತಕ್ಕೆ ಎದುರಾಗಲಿದೆ.



Advertisement
Advertisement

Udayavani is now on Telegram. Click here to join our channel and stay updated with the latest news.

Next