Advertisement
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು “ನಾನು ಅಯೋಧ್ಯೆಯ ರಾಮನ ಭಕ್ತ. ನನ್ನಷ್ಟು ದೊಡ್ಡ ರಾಮಭಕ್ತ ಯಾರೂ ಇಲ್ಲ. ನನ್ನ ತಂದೆ, ಅಜ್ಜ ಎಲ್ಲರ ಹೆಸರಲ್ಲೂ ರಾಮನಿದ್ದಾನೆ. ನಾನು “ಜೈಶ್ರೀರಾಮ್’ ಹಾಗೂ “ರಾಮ್ ರಾಮ್’ ಎರಡೂ ಘೋಷಣೆಗಳನ್ನು ಗೌರವಿಸುತ್ತೇನೆ. ಈ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ನಿಜವಾದ ರಾಮಭಕ್ತ ಯಾರು ಮತ್ತು ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಯಾರು ಎಂಬುದು ತಿಳಿದುಬಂದಿದೆ. ಈ ಬಾರಿ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಿದ್ದರು. Advertisement
Ayodhya ಯಾರ ಸ್ವತ್ತೂ ಅಲ್ಲ: ಫೈಜಾಬಾದ್ ಸಂಸದ ಅವಧೇಶ್ ತಿರುಗೇಟು
09:29 PM Jun 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.