Advertisement

Mangaluru ಆಟೋ ರಿಕ್ಷಾ ಚಾಲಕ ನಿಲ್ದಾಣದಲ್ಲೇ ಸಾವು

11:18 PM Sep 03, 2024 | Team Udayavani |

ಮಂಗಳೂರು: ಹೃದಯಾಘಾತವಾಗಿ ಆಟೋ ರಿಕ್ಷಾ ನಿಲ್ದಾಣ ದಲ್ಲಿಯೇ ಚಾಲಕ ಮೃತಪಟ್ಟ ಘಟನೆ ನಗರದ ಸೆಂಟ್ರಲ್‌ ರೈಲ್ವೇ ಸ್ಟೇಷನ್‌ ಆಟೋರಿಕ್ಷಾ ಪಾರ್ಕ್‌ನಲ್ಲಿ ಮಂಗಳವಾರ ಸಂಭವಿಸಿದೆ.

Advertisement

ಚಾಲಕ ಅಡ್ಯಾರ್‌ ಕಣ್ಣೂರು ಬೋರುಗುಡ್ಡೆಯ, ಮೂಲತಃ ಬಜಾಲ್‌ ವಿದ್ಯಾನಗರ ನಿವಾಸಿ ಇಕ್ಬಾಲ್‌ (47) ಮೃತರು.

 

 

Advertisement

Udayavani is now on Telegram. Click here to join our channel and stay updated with the latest news.

Next