Advertisement

Bramavara: ರಿಕ್ಷಾ ಪಲ್ಟಿ: ಜಖಂ

08:55 PM Sep 10, 2024 | Team Udayavani |

ಬ್ರಹ್ಮಾವರ: ಇಲ್ಲಿನ ಹಂದಾಡಿ ಬಳಿ ಸೋಮವಾರ ಎರಡು ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಪ್ರಯಾಣಿಸುತ್ತಿದ್ದ ಬೆಣ್ಣೆಕುದ್ರಿನ ಗೀತಾ ಗಾಯಗೊಂಡರು.

Advertisement

ಎರಡೂ ರಿಕ್ಷಾ ಜಖಂಗೊಂಡಿವೆ.

ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next