Advertisement
ಈ ಪಟ್ಟಿಯಲ್ಲಿ ಹುಂಡೈ, ಸುಜುಕಿ, ಕಿಯಾ, ಬಜಾಜ್, ಹೀಓ, ಟಿವಿಎಸ್, ಟಾಟಾ ಮೋಟರ್ಸ್, ಮಹೀಂದ್ರಾ ಕಂಪನಿಗಳು ಸೇರಿವೆ.
Related Articles
Advertisement
ಪ್ರಯಾಣಿಕ ವಾಹನ, ದ್ವಿಚಕ್ರ ವಾಹನ, ವಾಹನೋದ್ಯಮ ಕ್ಷೇತ್ರದಿಂದ ಹೊರತಾಗಿರುವ ಕಂಪನಿಗಳೂ ಸರ್ಕಾರದ ಆಯ್ಕೆ ಪಟ್ಟಿಯಲ್ಲಿ ಇವೆ.
ಹೊಸ ವಿತ್ತೀಯ ವರ್ಷ ಶುರುವಾಗುವ ಏ.1ರಿಂದ ಪಿಎಲ್‌ಐ ವ್ಯವಸ್ಥೆ ಜಾರಿಯಾಗಲಿದೆ. ಆ ದಿನ 25,938 ಕೋಟಿ ರೂ. ಮೊತ್ತಕಂಪನಿಗಳಿಗೆ ಮುಂದಿನ ಐದು ವರ್ಷಗಳಿಗೆ ಅನ್ವಯವಾಗುವಂತೆ ಬಿಡುಗಡೆಯಾಗಲಿದೆ.
ಪಿಎಲ್‌ಐಗೆ ಆಯ್ಕೆಯಾಗಿರುವ ಕಂಪನಿಗಳಲ್ಲಿ ದ್ವಿಚಕ್ರ ವಾಹನಗಳು, ವಿದ್ಯುತ್‌ಚಾಲಿ ತ ವಾಹನಗಳನ್ನು ಉತ್ಪಾದನೆ ಮಾಡುವ ಕಂಪನಿಗಳೂ ಆಯ್ಕೆಯಾಗಿವೆ. ಅಡ್ವಾನ್ಸ್$x ಕೆಮೆಸ್ಟ್ರಿ ಸೆಲ್ (ಎಸಿಸಿ) ವ್ಯಾಪ್ತಿಯಲ್ಲಿ 18,100 ಕೋಟಿ ರೂ., ಫೇಮ್ ಯೋಜನೆಯಡಿ 10 ಸಾವಿರ ಕೋಟಿ ರೂ. ಮಂಜೂರಾಗಲಿದೆ.